NAMMA MATHE

ಓಂ ಶ್ರೀ ಗುರುಭ್ಯೊ ನಮ: 
ನಮ್ಮ ಮನೆಯೇ ಮೊದಲ ಪಾಠ ಶಾಲೆನೇ ಸರಿ...!!! ಅಲ್ಲಿ ತಾಯಿಯೇ ಮೊದಲ ನಮ್ಮ ಬೋಧಕರಾಗಿ ...ಅವಳಿಗೆ ನಾವು ಕೊಟ್ಟಿರುವುದು ಅದುವೇ ಇನ್ನೊಂದು ಸ್ಥಾನ "ಅಮ್ಮ"...!!! ಇದು ನಮ್ಮ ಸಂಸ್ಕೃತಿ, ಇದು ನಮ್ಮ ಸಂಸ್ಕಾರ...!!! ಇವಳಿಂದಲೇ ನಮ್ಮಲ್ಲರ ಮನೆ ಬೆಳಕಾಗಬೇಕು...ಅದು ಒಂದೇ ಅಲ್ಲಿ ಉತ್ತಮ ಸಂಸ್ಕಾರ.,ಸಂಸ್ಕೃತಿ.ಆಧ್ಯಾತ್ಮ ಚಿಂತನೆಗಳೇ... ಸಿಕ್ಕಿದಾಗ ಮಾತ್ರವೇ ಸಾಧ್ಯ..!!! 
ಅಮ್ಮ ಎಂದರೆ ಎಲ್ಲರನ್ನೂ... ಪ್ರೀತಿ ಯಿಂದ..,ಪ್ರೇಮದಿಂದ..,ಕರುಣೆಯಿಂದ...ಸಹನೆಯಿಂದ..., ದಯೇ..ಇವುಗಳಿಂದಲೇ ಕಾಣುತ್ತಿರುವ.., ನೋಡುತ್ತಿರುವ.. ಒಂದು ಅದ್ಬುತ ಮಹಾಶಕ್ತಿಯೇ ಸರಿ...!!! ಅದುವೇ ಸರ್ವರನ್ನು ಕಾಪಾಡುವ ಆ ಮಾತೆನೇ ಸರಿ...!!! ಅವಳ ಸಾನಿಧ್ಯವೇ ನಮ್ಮಗೆಲ್ಲ ಬೇಕು...!!! ಅವಳಿಂದಲೇ ನಾವು ಎಲ್ಲರೂ ಬೆಳಗಬೇಕು...!!!ಅದು ನಮ್ಮ ಮನಯೇ ಬೆಳಕು .... ಆಗಬೇಕು...!!!
---------------------------------
@ ವಿಶೇಷ ಸೂಚನೆ.........!!!!!!!!!!
ಇದಕ್ಕಾಗಿಯೇ BYV ಸಂಘಟನೆ ಒಂದು ವಿಶೇಷ ಪರಿಕಲ್ಪನೆಯತ್ತ ಹೊರಟಿದೇ ...ಅದು ಪರಮಾತ್ಮ ಜಗದ್ಗುರು ಬ್ರಹ್ಮ ಶ್ರೀ ನಾರಾಯಣ ಗುರು ದೇವನ ಸಂಪೂರ್ಣ ಅನುಗ್ರಹ..ಕೃಪೆ ಯಿಂದಲೇ ಮಾತ್ರ ಸಾಧ್ಯ..!!! ಇದು ಮಾತ್ರ ಸತ್ಯ..!!!
ಅದು ಕೇವಲ ಮಾತೆಯರಿಗಾಗಿಯೇ...
ಒಂದು ಹೊಸ 'WhatsApp group ' ಇಂದಿನಿಂದಲೇ ಪ್ರಾರಂಭಿಸಿದೇ.. ಅದು "BYV ನಮ್ಮ ಮಾತೆಯವರು" ಎಂದು.
ಅದುವೇ ಸಂಸ್ಕಾರ.., ಸಂಸ್ಕೃತಿ..ಆಧ್ಯಾತ್ಮ ದ ಕಡೆಗೆ....
ಮಾತೆಯರೇ ಕಳುಹಿಸಿ ನಿಮ್ಮ WhatsApp ಸಂಖ್ಯೆ ಯನ್ನು ಇಂದೇ ಈ ನಮ್ಮ BYV ಸಂಘಟನೆಯ WhatsApp No: 9483024279 ಗೆ.
ಸದಾ ಪರಮಾತ್ಮ ಸೇವೆಯಲ್ಲಿ..
BYV- ನಾವು ಬದಲಾಗುತ್ತಿದ್ದೇವೆ...ಸಂಸ್ಕಾರ, ಸಂಸ್ಕೃತಿ, ಆಧ್ಯಾತ್ಮ ದ ಕಡೆಗೆ.....
"ಜೈ ಗುರುದೇವ"


No comments:

Post a Comment