BYV- ವಿಶೇಷ ಸಭೆ













ಆತ್ಮೀಯರೇ ,..... 

"BYV-ಬದಲಾವಣೆಗಾಗಿ -ನಮ್ಮ ಸಂಘಟನೆ " ಅತೀ ಶೀಘ್ರದಲ್ಲಿ ವಿಶೇಷ 


ಸಭೆಯೊಂದನ್ನು ಕರೆಯಲಾಗುವುದು, ಈ ಸಭೆಯಲ್ಲಿ ಭಾಗವಿಹಿಸುವ,BYV 


ಸಂಘಟನೆಗೆ ಸೇರುವಾ  - ಸಮಾಜದ ಹಿತಚಿಂತಕರು ತಕ್ಷಣ .... ! ತಮ್ಮ ಹೆಸರು 


,ಪೂರ್ಣವಿಳಾಸ,ಮೊಬೈಲ್ ಮತ್ತು ವಾಟ್ಸಪ್ಪ್ ಸಂಖ್ಯೆಯನ್ನು  ನಮ್ಮ ಸಂಘಟನೆಯ ಈ ಸಂಖ್ಯೆಗೆ : 9483024279 ಇಂದೇ TEXT SMS ಮಾಡಿ .  


ನಮಗೆ ಬೇಕು ಬದಲಾವಣೆ -ಅದೇ ಪರಿವರ್ತನೆ -ಅದು BYV ಸಂಘಟನೆಯಿಂದ ......ನಾವು ..... 

No comments:

Post a Comment