BYV




BYV- ಏಂದರೆ "ಬದಲಾವಣೆಗಾಗಿ ಹೊಸತನದ ಒಂದು ಸಂಘಟನೆ"
ಇದು ..ಯಾಕೆ ..?! ಹುಟ್ಟು ...! ಇಲ್ಲಿದೆ ....!!!
೧. ನಮ್ಮದು ಒಂದೇ ಜಾತಿ ,ಒಂದೇ ಮತ ,ಒಂದೇ ದೇವರು-ತತ್ವ ,ಸಂದೇಶ. ಇದರ ಅನುಷ್ಠಾನ .
೨. ನಮಗೆ ಬೇಕು ಸಂಸ್ಕಾರ ,ಸಂಸ್ಕೃತಿಯುತ ಜೀವನ .......
೩. ನಮ್ಮಲ್ಲಿರುವುದು ಆಧ್ಯಾತ್ಮಿಕದ ಮೂಲ ತತ್ವ-ಮೂಲ ಮಂತ್ರ - ಅದು ಎಲ್ಲರ ಯಶಸ್ವಿಗೆ . 
೪. ನಮ್ಮಲ್ಲಿದೆ ಅದೇ ಸಮಾಜ ಸೇವೆ - ಅದು ಬಡ ಜನರ ಸೇವೆಗಾಗಿ ...
೫. ನಮ್ಮದು ಸನಾತನ ಹಿಂದು ಧರ್ಮ - ಅದು ನಮ್ಮ -ನಿಮ್ಮ ನಡುವೆ ರಕ್ಷಣೆಗಾಗಿ ... ಉನ್ನತಿಗಾಗಿ .... ಅಭಿವೃದ್ಧಿಗಾಗಿ ..
೬. ನಮ್ಮ ಪ್ರಾರ್ಥನೆ ಲೋಕ ಹಿತಕ್ಕಾಗಿ - ಅದೇ ಇಡೀ ಜಗತ್ತಿನ ಸಮಸ್ತ ಜನತೆಯ ಸದಾ ಶಾಂತಿ-ನೆಮ್ಮದಿಗಾಗಿ ...
 ೭. ನಮ್ಮದು ಒಂದೇ ಕುಟುಂಬ - ಅದು ಆಧ್ಯಾತ್ಮಿಕ ಕುಟುಂಬ - ಇಲ್ಲಿ ನಾವೆಲ್ಲರೂ ಒಂದೇ .
೮. ನಮ್ಮಲ್ಲಿಲ್ಲ ಜಾತಿ -ಭೇದ - ಇಲ್ಲಿ ಇದೇ -ಪ್ರೀತಿ ,ಪ್ರೇಮ ,ಕರುಣೆ ,ಶಾಂತಿ .
೯. ನಮ್ಮಲ್ಲಿದೆ ಚಿಂತನೆ ,ಯೋಚನೆ -ಅದು ಎಲ್ಲಾರ ಒಗ್ಗಟ್ಟಿಗಾಗಿ ,ಸಂಘಟನೆಗಾಗಿ .. ಅದೇ ಬದಲಾವಣೆಗಾಗಿ ... !!!
* ನಮ್ಮ ಗುರಿ ಒಂದೇ ಅದೇ ನಾಗ ದೇವನಾದ ಬ್ರಹ್ಮ ಶ್ರೀ ನಾರಾಯಣ ಗುರುಗಳ ತತ್ವ ,ಸಂದೇಶ ಅನುಷ್ಠಾನಗೊಳಿಸುವುದು.. ಇದೇ ನಮ್ಮ ಪ್ರತಿಜ್ಞೆ , ಇದೇ ನಮ್ಮ ಮಂತ್ರ .
ಶ್ರೀ ಭಗವಾನ್ ಉವಾಚ : ಶ್ರೀ ಮದ್ ಭಗವದ್ಗೀತಾ - ಅಧ್ಯಾಯ ೧೨
" ಮನಸ್ಸನ್ನು ನನ್ನ ಮೇಲೆ ಏಕಾಗ್ರಗೊಳಿಸಿ , ಶ್ರದ್ದೆಯಿಂದ ನಿತ್ಯವೂ ನನ್ನನ್ನು ಆರಾಧಿಸುವವನೇ ನನ್ನ ಪ್ರಕಾರ ಉತ್ತಮ ಯೋಗಿ . "
 " ನನ್ನ ಮೇಲೆ ಮನಸ್ಸನ್ನು ನಿಲ್ಲಿಸು ; ನನ್ನಲ್ಲಿ ಮಾತ್ರವೇ ಬುದ್ಧಿಯನ್ನು ನಿಲ್ಲಿಸು . ಅಂದಿನಿಂದ ನೀನು ನನ್ನಲ್ಲೇ ಲೀನವಾಗುವೆ. ಇದರಲ್ಲಿ ಸಂಶಯಬೇಡ . "
~ ಪರಮಾತ್ಮ

No comments:

Post a Comment