MY BYV

BYV- ಸಂಘಟನೆಗೆ  ಸೇರುವೇ ಇಂದೇ- ಅದೇ  ನಾನು ಬದಲಾವಣೆಗಾಗಿ .... 

೧. ನನಗೆ ಬೇಕು ಸಂಸ್ಕಾರ ,ಸಂಸ್ಕೃತಿ ,ಆಧ್ಯಾತ್ಮ . 
೨. ನಾಗ ದೇವ  "ಬ್ರಹ್ಮ ಶ್ರೀ  ನಾರಾಯಣ ಗುರುಗಳ" ತತ್ವ/ಸಂದೇಶವನ್ನು ನನ್ನ ಜೀವನದಲ್ಲಿ ಮೊದಲು        ಅನುಷ್ಠಾನಗೊಳಿಸುವೇ ,ನಂತರ ಪ್ರಚಾರ ಪಡಿಸುವೇ . ಇದು ನನ್ನ ಧರ್ಮ . 
೩. ನನ್ನಲಿಲ್ಲ  ಸ್ವಾರ್ಥ -  ಎಲ್ಲರಾ  ಜೊತೆಗಿರುವೇ  ನಾನು -ಅದೇ ಪ್ರೀತಿ ,ಪ್ರೇಮ ,ಕರುಣೆ ,ಶಾಂತಿಯಿಂದ . 
೪. ನಾನು ಸನಾತನ ಹಿಂದು ಧರ್ಮದ ಆರಾಧಕ . ನನಗೆ ಇಲ್ಲ ಜಾತಿ,ಮತ ,ಧರ್ಮ ,ವರ್ಣ ಭೇದ. 
  ನಾವೆಲ್ಲರೂ "ಪರಮಾತ್ಮ"ನ ಮಕ್ಕಳು . ನನ್ನಲ್ಲಿರುವುದು ಅದೇ , ಸಹೋದರ- ಸಹೋದರೀಯತೆ ಅಷ್ಟೇ . 
೫. ನಾನು ನೀಡುವೇ  ಪರಮಾತ್ಮನ ತತ್ವ ,ಸಂದೇಶ ಧರ್ಮ ಪ್ರಚಾರಕ್ಕಾಗಿ ಪ್ರತಿ ದಿನ  ಒಂದು ರೂಪಾಯಿ . 
೬. ನಾನು ಬಡವರ ಸೇವೆ ಮಾಡುವೇ ,ಅದೇ ಅವರಿಗೆ ಯಾವುದೇ ಒಂದು ರೂಪದಲ್ಲಿ ನಾನು ಸಹಾಯ ಮಾಡುವೇ . ಇದು ನನ್ನ ಸಂಕಲ್ಪ . 
೭. ಪ್ರಕೃತಿ ರಕ್ಷಣೆ ನಾನು ಮಾಡುವೇ - ಒಂದು ಗಿಡ ನಾನು ಬೆಳೆಸುವೇ . ಇದು ನನ್ನ ಧರ್ಮ . 
೮. ನನ್ನ ಪ್ರಾರ್ಥನೆ "ಲೋಕಾ: ಸಮಸ್ತಾ: ಸುಖಿನೋ ಭವಂತು !"  ಇದು ಲೋಕಹಿತಕ್ಕಾಗಿ ... 
೯. ಭಾರತ "ವಿಶ್ವಗುರು"   ಅವಳೇ " ಜಗನ್ಮಾತೆ " ಅವಳಿಗೆ ನನ್ನ ಮೊದಲ ನಮನ .. ಇದು ನನ್ನ ಪ್ರತಿಜ್ಞೆ ,ಇದು ನನ್ನ ಸಂಕಲ್ಪ. 

---------------------------------------------------------------------------------
"ಬದಲಾವಣೆ ಜಗತ್ತಿನ ನಿಯಮ -ಅದು ಪ್ರಕೃತಿ ಧರ್ಮ "
ಅದಕ್ಕೆ ಹೊಂದಿಕೊಂಡು ಹೋಗುವುದೇ ನಮ್ಮ ಕರ್ಮ . ಅದೇ ಬದಲಾವಣೆ -BYV
--------------------------------------------------------------------------------
BYV - ಸಂಘಟನೆಗೆ ನೀವೂ ಸೇರಲೂ ನಿಮ್ಮ ಮಾಹಿತಿಗಳನ್ನೂ ನಮಗೆ ಇಲ್ಲಿಗೆ ತಲುಪಿಸಿ ಇಂದೇ :
                      billavayouthving@gmail.com

No comments:

Post a Comment